freeipa/po/kn.po
Martin Basti 474e6a7a71 Update 4.5 translations
Reviewed-By: Martin Basti <mbasti@redhat.com>
2017-03-15 17:44:14 +01:00

696 lines
22 KiB
Plaintext

#
msgid ""
msgstr ""
"Project-Id-Version: freeipa 4.4.90.dev201703151542+gita1686a9\n"
"Report-Msgid-Bugs-To: https://fedorahosted.org/freeipa/newticket\n"
"POT-Creation-Date: 2017-03-15 16:43+0100\n"
"MIME-Version: 1.0\n"
"Content-Type: text/plain; charset=UTF-8\n"
"Content-Transfer-Encoding: 8bit\n"
"PO-Revision-Date: 2015-01-05 01:10-0500\n"
"Last-Translator: Copied by Zanata <copied-by-zanata@zanata.org>\n"
"Language-Team: Kannada\n"
"Language: kn\n"
"X-Generator: Zanata 3.9.6\n"
"Plural-Forms: nplurals=2; plural=(n!=1)\n"
#, python-format
msgid "Failure decoding Certificate Signing Request: %s"
msgstr "ಪ್ರಮಾಣಪತ್ರದ ಸಹಿಯ ಕೋರಿಕೆಯ ಡಿಕೋಡಿಂಗ್‌ನ ವಿಫಲತೆ: %s"
msgid "Certificate"
msgstr "ಪ್ರಮಾಣಪತ್ರ"
msgid "Subject"
msgstr "ವಿಷಯ"
msgid "Serial number"
msgstr "ಅನುಕ್ರಮ ಸಂಖ್ಯೆ"
msgid "Serial number in decimal or if prefixed with 0x in hexadecimal"
msgstr "ಕ್ರಮ ಸಂಖ್ಯೆ ಡೆಸಿಮಲ್‌ನಲ್ಲಿ ಅಥವಾ 0x ಮೊದಲು ಸೇರಿಸಿದ್ದಲ್ಲಿ ಹೆಕ್ಸಾಡೆಸಿಮಲ್‌ನಲ್ಲಿ"
msgid "Request status"
msgstr "ಬೇಡಿಕೆ ಸ್ಥಿತಿ"
msgid "Request id"
msgstr "ಬೇಡಿಕೆ ID"
msgid "Principal"
msgstr "Principal"
msgid "Revoked"
msgstr "ರದ್ದು ಮಾಡಲಾಗಿದೆ"
msgid "Revocation reason"
msgstr "ರದ್ದು ಮಾಡುವುದಕ್ಕೆ ಕಾರಣ"
msgid "Description"
msgstr "ವಿವರಣೆ"
msgid "Type"
msgstr "ಬಗೆ"
msgid "Users"
msgstr "ಬಳಕೆದಾರರು"
msgid "User"
msgstr "ಬಳಕೆದಾರ"
#, python-format
msgid "Added user \"%(value)s\""
msgstr "\"%(value)s\" ಬಳಕೆದಾರನನ್ನು ಸೇರಿಸಲಾಗಿದೆ"
#, python-format
msgid "Deleted user \"%(value)s\""
msgstr "\"%(value)s\" ಬಳಕೆದಾರನನ್ನು ಅಳಿಸಲಾಗಿದೆ"
#, python-format
msgid "Modified user \"%(value)s\""
msgstr "\"%(value)s\" ಬಳಕೆದಾರನನ್ನು ಬದಲಾಯಿಸಲಾಗಿದೆ"
msgid "Rule name"
msgstr "ನಿಯಮದ ಹೆಸರು"
msgid "User category"
msgstr "ಬಳಕೆದಾರನ ವರ್ಗ"
msgid "User category the rule applies to"
msgstr "ನಿಯಮ ಅನ್ವಯಿಸುವಂತಹ ಬಳಕೆದಾರನ ವರ್ಗ"
msgid "Host category"
msgstr "ಹೋಸ್ಟ್ ವರ್ಗ"
msgid "Host category the rule applies to"
msgstr "ನಿಯಮ ಅನ್ವಯಿಸುವಂತಹ ಹೋಸ್ಟ್ ವರ್ಗ"
msgid "User Groups"
msgstr "ಬಳಕೆದಾರರ ಗುಂಪುಗಳು"
msgid "Hosts"
msgstr "ಹೋಸ್ಟ್‌ಗಳು"
msgid "Host Groups"
msgstr "ಹೋಸ್ಟ್ ಗುಂಪುಗಳು"
msgid "Group description"
msgstr "ಗುಂಪಿನ ವಿವರಣೆ"
msgid "Services"
msgstr "ಸೇವೆಗಳು(ಸರ್ವೀಸಸ್)"
msgid "Principal name"
msgstr "Principal ಹೆಸರು"
msgid "Service principal"
msgstr "Service principal"
#, python-format
msgid "Added service \"%(value)s\""
msgstr "\"%(value)s\" ಸೇವೆ(ಸರ್ವೀಸ್)ಯನ್ನು ಸೇರಿಸಲಾಗಿದೆ"
#, python-format
msgid "Deleted service \"%(value)s\""
msgstr "\"%(value)s\" ಸೇವೆ(ಸರ್ವೀಸ್)ಯನ್ನು ಅಳಿಸಲಾಗಿದೆ"
msgid "Location"
msgstr "ಸ್ಥಳ"
msgid "Permissions"
msgstr "ಅನುಮತಿಗಳು"
msgid "Attributes"
msgstr "ವೈಶಿಷ್ಟ್ಯಗಳು"
msgid "A description of this role-group"
msgstr "ಈ ರೋಲ್-ಗ್ರೂಪ್‌ನ ವಿವರಣೆ"
msgid "Group"
msgstr "ಗುಂಪು"
msgid "Max lifetime (days)"
msgstr "ಗರಿಷ್ಟ ಜೀವಿತಾವಧಿ (ದಿನಗಳು)"
msgid "Maximum password lifetime (in days)"
msgstr "ಗುಪ್ತಪದದ ಗರಿಷ್ಟ ಜೀವಿತಾವಧಿ (ದಿನಗಳಲ್ಲಿ)"
msgid "Min lifetime (hours)"
msgstr "ಕನಿಷ್ಟ ಜೀವಿತಾವಧಿ (ಘಂಟೆಗಳು)"
msgid "Minimum password lifetime (in hours)"
msgstr "ಗುಪ್ತಪದದ ಕನಿಷ್ಟ ಜೀವಿತಾವಧಿ (ಘಂಟೆಗಳಲ್ಲಿ)"
msgid "History size"
msgstr "ಇತಿಹಾಸದ ಗಾತ್ರ"
msgid "Password history size"
msgstr "ಗುಪ್ತಪದ ಇತಿಹಾಸದ ಗಾತ್ರ"
msgid "Character classes"
msgstr "ಕ್ಯಾರೆಕ್ಟರ್ ಕ್ಲಾಸ್‌ಗಳು"
msgid "Minimum number of character classes"
msgstr "ಕನಿಷ್ಟ ಸಂಖ್ಯೆಯ ಕ್ಯಾರಕ್ಟರ್ ಕ್ಲಾಸ್‌ಗಳು"
msgid "Min length"
msgstr "ಕನಿಷ್ಟ ಉದ್ದ"
msgid "Minimum length of password"
msgstr "ಗುಪ್ತಪದದ ಕನಿಷ್ಟ ಉದ್ದ"
msgid "Priority"
msgstr "ಆದ್ಯತೆ"
msgid "priority cannot be set on global policy"
msgstr "ಗ್ಲೋಬಲ್ ಪಾಲಿಸಿಯಲ್ಲಿ ಆದ್ಯತೆಯನ್ನು ಸೆಟ್ ಮಾಡಲಾಗುವುದಿಲ್ಲ"
msgid "Subtree"
msgstr "ಉಪವೃಕ್ಷ"
msgid "Target group"
msgstr "Target ಗುಂಪು"
msgid "User name"
msgstr "ಬಳಕೆದಾರನ ಹೆಸರು"
msgid "Key"
msgstr "ಕೀ"
msgid "LDAP URI"
msgstr "LDAP URI"
msgid "LDAP URI of DS server to migrate from"
msgstr "LDAP URI of DS server to migrate from"
msgid "Password"
msgstr "ಗುಪ್ತಪದ"
msgid "Bind DN"
msgstr "ಬೈಂಡ್ DN"
msgid "User container"
msgstr "ಬಳಕೆದಾರನ ಕಂಟೇನರ್"
msgid "Group container"
msgstr "ಗುಂಪಿನ ಕಂಟೇನರ್"
msgid "Filter"
msgstr "ಶೋಧಕ (ಫಿಲ್ಟರ್)"
msgid "Error"
msgstr "ದೋಷ"
msgid "Data"
msgstr "ದತ್ತಾಂಶ"
msgid "Groups"
msgstr "ಗುಂಪುಗಳು"
msgid "Netgroups"
msgstr "ನೆಟ್‌ಗ್ರೂಪ್‌ಗಳು"
msgid "DNS"
msgstr "DNS"
msgid "User login"
msgstr "ಬಳಕೆದಾರನ ಪ್ರವೇಶ"
msgid "UID"
msgstr "UID"
msgid "GID"
msgstr "GID"
msgid "Login shell"
msgstr "ಪ್ರವೇಶ ಶೆಲ್"
msgid "Group name"
msgstr "ಗುಂಪಿನ ಹೆಸರು"
msgid "Host-group"
msgstr "ಹೋಸ್ಟ್-ಗುಂಪು"
msgid "Name of host-group"
msgstr "ಹೋಸ್ಟ್-ಗುಂಪಿನ ಹೆಸರು"
msgid "A description of this host-group"
msgstr "ಈ ಹೋಸ್ಟ್-ಗ್ರೂಪ್‌ನ ವಿವರಣೆ"
#, python-format
msgid "Added hostgroup \"%(value)s\""
msgstr "\"%(value)s\" ಹೋಸ್ಟ್‌ಗ್ರೂಪನ್ನು ಸೇರಿಸಲಾಗಿದೆ"
#, python-format
msgid "Deleted hostgroup \"%(value)s\""
msgstr "\"%(value)s\" ಹೋಸ್ಟ್‌ಗ್ರೂಪನ್ನು ಅಳಿಸಲಾಗಿದೆ"
#, python-format
msgid "Modified hostgroup \"%(value)s\""
msgstr "\"%(value)s\" ಹೋಸ್ಟ್‌ಗ್ರೂಪನ್ನು ಬದಲಾಯಿಸಲಾಗಿದೆ"
msgid "Host name"
msgstr "ಹೋಸ್ಟ್ ಹೆಸರು"
msgid "A description of this host"
msgstr "ಈ ಹೋಸ್ಟ್‌ನ ವಿವರಣೆ"
msgid "Locality"
msgstr "ಪ್ರದೇಶ"
msgid "Host locality (e.g. \"Baltimore, MD\")"
msgstr "ಹೋಸ್ಟ್ ತಾಣ (e.g. \"Baltimore, MD\")"
msgid "Host location (e.g. \"Lab 2\")"
msgstr "ಹೋಸ್ಟ್ ತಾಣ (e.g. \"Lab 2\")"
msgid "Platform"
msgstr "ಪ್ಲಾಟ್‌ಫಾರ್ಮ್"
msgid "Host hardware platform (e.g. \"Lenovo T61\")"
msgstr "ಹೋಸ್ಟ್ ಹಾರ್ಡ್‌ವೇರ್ ಪ್ಲ್ಯಾಟ್‌ಫಾರ್ಮ್ (e.g. \"Lenovo T61\")"
msgid "Operating system"
msgstr "ಕಾರ್ಯಕಾರಿ ವ್ಯವಸ್ಥೆ"
msgid "Host operating system and version (e.g. \"Fedora 9\")"
msgstr "ಹೋಸ್ಟ್ ಕಾರ್ಯಕಾರಿ ವ್ಯವಸ್ಥೆ ಮತ್ತು ಆವೃತ್ತಿ (e.g. \"Fedora 9\")"
msgid "User password"
msgstr "ಬಳಕೆದಾರನ ಗುಪ್ತಪದ"
msgid "Password used in bulk enrollment"
msgstr "ದೊಡ್ಡ ಪ್ರಮಾಣದ ದಾಖಲಾತಿಯಲ್ಲಿ ಬಳಸಲಾದ ಗುಪ್ತಪದ"
msgid "Class"
msgstr "ವರ್ಗ"
#, python-format
msgid "Added host \"%(value)s\""
msgstr "\"%(value)s\" ಹೋಸ್ಟನ್ನು ಸೇರಿಸಲಾಗಿದೆ"
#, python-format
msgid "Deleted host \"%(value)s\""
msgstr "\"%(value)s\" ಹೋಸ್ಟನ್ನು ಅಳಿಸಲಾಗಿದೆ"
#, python-format
msgid "Modified host \"%(value)s\""
msgstr "\"%(value)s\" ಹೋಸ್ಟನ್ನು ಬದಲಾಯಿಸಲಾಗಿದೆ"
msgid "Service name"
msgstr "ಸೇವೆಯ ಹೆಸರು"
msgid "Access time"
msgstr "ಪ್ರವೇಶದ ಸಮಯ"
msgid "GID (use this option to set it manually)"
msgstr "GID (ಇದನ್ನು ಮ್ಯಾನ್ಯೂವಲ್ ಆಗಿ ಸೆಟ್ ಮಾಡಲು ಈ ಆಯ್ಕೆಯನ್ನು ಬಳಸಿ)"
#, python-format
msgid "Added group \"%(value)s\""
msgstr "\"%(value)s\" ಗುಂಪನ್ನು ಸೇರಿಸಲಾಗಿದೆ"
#, python-format
msgid "Deleted group \"%(value)s\""
msgstr "\"%(value)s\" ಗುಂಪನ್ನು ಅಳಿಸಲಾಗಿದೆ"
#, python-format
msgid "Modified group \"%(value)s\""
msgstr "\"%(value)s\" ಗುಂಪನ್ನು ಬದಲಾಯಿಸಲಾಗಿದೆ"
msgid "Zone name"
msgstr "ವಲಯದ ಹೆಸರು"
msgid "Zone name (FQDN)"
msgstr "ವಲಯದ ಹೆಸರು (FQDN)"
msgid "SOA serial"
msgstr "SOA serial"
msgid "SOA refresh"
msgstr "SOA refresh"
msgid "SOA retry"
msgstr "SOA retry"
msgid "SOA expire"
msgstr "SOA expire"
msgid "SOA minimum"
msgstr "SOA minimum"
msgid "Time to live"
msgstr "ಉಳಿದಿರಬೇಕಾದ ಸಮಯ"
msgid "BIND update policy"
msgstr "BIND update policy"
msgid "User group"
msgstr "ಬಳಕೆದಾರ ಗುಂಪು"
msgid "User group ACI grants access to"
msgstr "User group ACI grants access to"
msgid "Home directory base"
msgstr "ಹೋಮ್ ಡೈರೆಕ್ಟರೀ ಮೂಲ"
msgid "Default shell"
msgstr "ಡೀಫಾಲ್ಟ್ ಶೆಲ್"
msgid "Default users group"
msgstr "ಡಿಫಾಲ್ಟ್ ಬಳಕೆದಾರರ ಗುಂಪು"
msgid "Search time limit"
msgstr "ಹುಡುಕು ಸಮಯ ಮಿತಿ"
msgid "Search size limit"
msgstr "ಹುಡುಕು ಗಾತ್ರ ಮಿತಿ"
msgid "User search fields"
msgstr "ಬಳಕೆದಾರನ ಶೋಧ ಫೀಲ್ಡ್‌ಗಳು"
msgid "Certificate Subject base"
msgstr "ಪ್ರಮಾಣಪತ್ರದ ವಿಷಯ ಮೂಲ"
msgid "First name"
msgstr "ಮೊದಲ ಹೆಸರು"
msgid "Last name"
msgstr "ಕೊನೆಯ ಹೆಸರು"
msgid "Email address"
msgstr "ಇಮೇಲ್ ವಿಳಾಸ"
msgid "Street address"
msgstr "ಕೇರಿ ವಿಳಾಸ"
msgid "Failed members"
msgstr "ವಿಫಲಗೊಂಡ ಸದಸ್ಯರು"
msgid "Member users"
msgstr "ಸದಸ್ಯ ಬಳಕೆದಾರರು"
msgid "Member groups"
msgstr "ಸದಸ್ಯ ಗುಂಪುಗಳು"
msgid "Member hosts"
msgstr "ಸದಸ್ಯ ಹೋಸ್ಟ್‌ಗಳು"
msgid "Member host-groups"
msgstr "ಸದಸ್ಯ ಹೋಸ್ಟ್-ಗ್ರೂಪ್‌ಗಳು"
msgid "Member of host-groups"
msgstr "ಹೋಸ್ಟ್-ಗುಂಪಿನ ಸದಸ್ಯ"
msgid "External host"
msgstr "ಹೊರಗಿನ ಹೋಸ್ಟ್"
msgid "type, filter, subtree and targetgroup are mutually exclusive"
msgstr " ಬಗೆ, ಫಿಲ್ಟರ್, ಸಬ್‌ಟ್ರೀ ಮತ್ತು ಟಾರ್ಗೆಟ್‌ಗ್ರೂಪ್ ಗಳು ಪರಸ್ಪರ ಪ್ರತ್ಯೇಕ"
msgid ""
"at least one of: type, filter, subtree, targetgroup, attrs or memberof are "
"required"
msgstr ""
"ಕನಿಷ್ಟ ಒಂದು : ಬಗೆ, ಫಿಲ್ಟರ್, ಸಬ್‌ಟ್ರೀ, ಟಾರ್ಗೆಟ್‌ಗ್ರೂಪ್, attrs ಅಥವಾ memberof ಗಳ ಅಗತ್ಯವಿದೆ"
#, python-format
msgid "Group '%s' does not exist"
msgstr " '%s' ಗುಂಪು ಅಸ್ತಿತ್ವದಲ್ಲಿಲ್ಲ"
#, python-format
msgid "ACI with name \"%s\" not found"
msgstr "\"%s\" ಹೆಸರು ಹೊಂದಿರುವ ACI ಪತ್ತೆಯಾಗಿಲ್ಲ"
msgid "ACIs"
msgstr "ACIs"
msgid "ACI name"
msgstr "ACI ಹೆಸರು"
msgid "Member of"
msgstr "ಸದಸ್ಯ"
msgid "Member of a group"
msgstr "ಒಂದು ಗುಂಪಿನ ಸದಸ್ಯ"
msgid "Legal LDAP filter (e.g. ou=Engineering)"
msgstr "Legal LDAP filter (e.g. ou=Engineering)"
msgid "Subtree to apply ACI to"
msgstr "Subtree to apply ACI to"
msgid "Group to apply ACI to"
msgstr "Group to apply ACI to"
#, python-format
msgid "Created ACI \"%(value)s\""
msgstr "\"%(value)s\" ACIವನ್ನು ರಚಿಸಲಾಗಿದೆ"
#, python-format
msgid "Deleted ACI \"%(value)s\""
msgstr "\"%(value)s\" ACIವನ್ನು ಅಳಿಸಲಾಗಿದೆ"
#, python-format
msgid "Modified ACI \"%(value)s\""
msgstr "\"%(value)s\" ACIವನ್ನು ಬದಲಾಯಿಸಲಾಗಿದೆ"
msgid "Netgroup name"
msgstr "ನೆಟ್‌ಗ್ರೂಪ್ ಹೆಸರು"
msgid "Netgroup description"
msgstr "ನೆಟ್‌ಗ್ರೂಪ್ ವಿವರಣೆ"
msgid "NIS domain name"
msgstr "NIS ಡೊಮೇನ್ ಹೆಸರು"
msgid "Manage ticket policy for specific user"
msgstr "ನಿಗದಿತ ಬಳಕೆದಾರನಿಗೆ ಟಿಕೆಟ್ ಪಾಲಿಸಿಯನ್ನು ನಿರ್ವಹಿಸು"
msgid "Max life"
msgstr "ಗರಿಷ್ಟ ಜೀವಿತಾವಧಿ"
msgid "Max renew"
msgstr "ಗರಿಷ್ಟ ನವೀಕರಣ"
msgid "Map"
msgstr "ನಕ್ಷೆ"
msgid "Automount Maps"
msgstr "ಮ್ಯಾಪ್‌ಗಳ ಆಟೋಮೌಂಟ್"
msgid "Mount information"
msgstr "ಮೌಂಟ್ ಮಾಹಿತಿ"
msgid "description"
msgstr "ವಿವರಣೆ"
msgid "Automount Keys"
msgstr "ಕೀಗಳ ಆಟೋಮೌಂಟ್"
msgid "Mount point"
msgstr "ಮೌಂಟ್ ಪಾಯಂಟ್"
msgid "Parent map"
msgstr "Parent map"
msgid "incorrect type"
msgstr "ಸರಿಯಲ್ಲದ ಬಗೆ"
msgid "Only one value is allowed"
msgstr "ಕೇವಲ ಒಂದು ಬೆಲೆ ಮಾತ್ರ ಅನುಮೋದಿಸಲಾಗಿದೆ"
msgid "must be True or False"
msgstr "ನಿಜ (True) ಅಥವಾ ಸುಳ್ಳು (False) ಆಗಿರಲೇಬೇಕು"
msgid "must be an integer"
msgstr "ಇನ್ಟೀಜರ್ ಆಗಿರಲೇಬೇಕು"
#, python-format
msgid "must be at least %(minvalue)d"
msgstr "ಕನಿಷ್ಠವಾಗಿ %(minvalue)d ಆಗಿರಲೇಬೇಕು"
#, python-format
msgid "can be at most %(maxvalue)d"
msgstr "ಗರಿಷ್ಠವಾಗಿ %(maxvalue)d ಆಗಿರಬಹುದು"
msgid "must be a decimal number"
msgstr "ದಶಾಂಶ ಸಂಖ್ಯೆ ಆಗಿರಲೇಬೇಕು"
#, python-format
msgid "must match pattern \"%(pattern)s\""
msgstr "ನಮೂನೆ \"%(pattern)s\" ಹೊಂದಾಣಿಕೆಯಾಗಲೇಬೇಕು"
msgid "must be binary data"
msgstr "ಬೈನರಿ ಡಾಟಾ ಆಗಿರಲೇಬೇಕು"
#, python-format
msgid "must be at least %(minlength)d bytes"
msgstr "ಕನಿಷ್ಠವಾಗಿ %(minlength)d ಬೈಟ್ಸ್ ಆಗಿರಲೇಬೇಕು"
#, python-format
msgid "can be at most %(maxlength)d bytes"
msgstr "ಗರಿಷ್ಠವಾಗಿ %(maxlength)d ಬೈಟ್ಸ್ ಆಗಿರಬಹುದು"
#, python-format
msgid "must be exactly %(length)d bytes"
msgstr "ನಿಖರವಾಗಿ %(length)d ಬೈಟ್ಸ್ ಆಗಿರಲೇಬೇಕು"
msgid "must be Unicode text"
msgstr "ಯುನಿಕೋಡ್ ಪಠ್ಯ ಆಗಿರಲೇಬೇಕು"
#, python-format
msgid "must be at least %(minlength)d characters"
msgstr "ಕನಿಷ್ಠವಾಗಿ %(minlength)d ಅಕ್ಷರಗಳು ಇರಲೇಬೇಕು"
#, python-format
msgid "can be at most %(maxlength)d characters"
msgstr "ಗರಿಷ್ಠವಾಗಿ %(maxlength)d ಅಕ್ಷರಗಳು ಇರಬಹುದು"
#, python-format
msgid "must be exactly %(length)d characters"
msgstr "ನಿಖರವಾಗಿ %(length)d ಅಕ್ಷರಗಳು ಇರಲೇಬೇಕು"
#, python-format
msgid "%(count)d variables"
msgstr "%(count)d ವೇರಿಯೇಬಲ್‌ಗಳು"
msgid "Results are truncated, try a more specific search"
msgstr "ಫಲಿತಾಂಶಗಳು ಕತ್ತರಿಸಲ್ಪಟ್ಟಿವೆ, ಹೆಚ್ಚ್ಹು ನಿರ್ದಿಷ್ಟವಾದ ಶೋಧನೆ ಪ್ರಯತ್ನಿಸಿ"
#, python-format
msgid "unknown error %(code)d from %(server)s: %(error)s"
msgstr "%(server)s ಸರ್ವರ್‌ನಿಂದ ಅಜ್ಞಾತ ದೋಷ %(code)d: %(error)s"
msgid "an internal error has occurred"
msgstr "ಆಂತರಿಕ ದೋಷ ಉಂಟಾಗಿದೆ"
#, python-format
msgid "Invalid JSON-RPC request: %(error)s"
msgstr "ಅಸಿಂಧುವಾದ JSON-RPC ಬೇಡಿಕೆ: %(error)s"
#, python-format
msgid "Kerberos error: %(major)s/%(minor)s"
msgstr "Kerberos ದೋಷ: %(major)s/%(minor)s"
msgid "did not receive Kerberos credentials"
msgstr "Kerberos ಯೋಗ್ಯತಾಪತ್ರಗಳನ್ನು ಪಡೆದಿಲ್ಲ"
msgid "No credentials cache found"
msgstr "ಕ್ಯಾಶ್‌ನಲ್ಲಿ ಯೋಗ್ಯತಾಪತ್ರಗಳು ಸಿಗುತ್ತಿಲ್ಲ"
msgid "Ticket expired"
msgstr "ಟಿಕೆಟ್‌ನ ಅವಧಿ ಮುಗಿದಿದೆ"
msgid "Credentials cache permissions incorrect"
msgstr "ಯೋಗ್ಯತಾಪತ್ರಗಳ ಕ್ಯಾಶ್‌ನ ಅನುಮತಿಗಳು ಸರಿಯಿಲ್ಲ"
msgid "Bad format in credentials cache"
msgstr "ಯೋಗ್ಯತಾಪತ್ರಗಳ ಕ್ಯಾಶ್‌ನಲ್ಲಿ ಜೋಡಣೆ ಸರಿಯಿಲ್ಲ"
msgid "Cannot resolve KDC for requested realm"
msgstr "ಕೋರಿದ ಕ್ಷೇತ್ರ(ರೆಲ್ಮ್)ಕ್ಕಾಗಿ KDC ಯನ್ನು ಬಗೆಹರಿಸಲು ಆಗುತ್ತಿಲ್ಲ"
#, python-format
msgid "Insufficient access: %(info)s"
msgstr "ನಿಲುಕಣೆ(ಆಕ್ಸೆಸ್) ಸಾಲದಾಗಿದೆ: %(info)s"
msgid "Passwords do not match"
msgstr "ಗುಪ್ತಪದಗಳು ಹೊಂದಾಣಿಕೆಯಾಗುತ್ತಿಲ್ಲ"
msgid "Command not implemented"
msgstr "ಆಜ್ಞೆ(ಕಮ್ಯಾಂಡ್)ಯನ್ನು ಪೂರ್ಣಗೊಳಿಸಲಾಗಿಲ್ಲ"
#, python-format
msgid "%(reason)s"
msgstr "%(reason)s"
msgid "This entry already exists"
msgstr "ಈ ನಮೂದು ಈಗಾಗಲೇ ಅಸ್ತಿತ್ವದಲ್ಲಿದೆ"
msgid "You must enroll a host in order to create a host service"
msgstr ""
"ಒಂದು ಹೋಸ್ಟ್ ಸೇವೆ(ಸರ್ವಿಸ್)ಯನ್ನು ರಚಿಸುವ ಸಲುವಾಗಿ ನೀವು ಒಂದು ಹೋಸ್ಟ್ ಅನ್ನು ಸೇರಿಸಲೇಬೇಕಾಗಿದೆ"
#, python-format
msgid ""
"Service principal is not of the form: service/fully-qualified host name: "
"%(reason)s"
msgstr ""
"Service principalನ ಸ್ವರೂಪ ಹೀಗಿಲ್ಲ: service/fully-qualified host name: "
"%(reason)s"
msgid ""
"The realm for the principal does not match the realm for this IPA server"
msgstr "principalನ ಕ್ಷೇತ್ರ(ರೆಲ್ಮ್)ವು ಈ IPA ಸರ್ವರ್‌ನ ಕ್ಷೇತ್ರ(ರೆಲ್ಮ್)ಕ್ಕೆ ತಾಳೆಯಾಗುತ್ತಿಲ್ಲ"
msgid "This command requires root access"
msgstr "ಈ ಆಜ್ಞೆ(ಕಮ್ಯಾಂಡ್) ರೂಟ್(root) ನಿಲುಕಣೆ(ಆಕ್ಸೆಸ್) ಕೋರುತ್ತದೆ"
msgid "This is already a posix group"
msgstr "ಇದು ಈಗಾಗಲೇ posix ಗುಂಪು"
msgid "A group may not be a member of itself"
msgstr "ಒಂದು ಗುಂಪು ಅದರ ಒಂದು ಸದಸ್ಯ ಆಗದಿರಬಹುದು"
#, python-format
msgid "Base64 decoding failed: %(reason)s"
msgstr "Base64 ಡೆಕೋಡಿಂಗ್ ವಿಫಲಗೊಂಡಿದೆ: %(reason)s"
msgid "A group may not be added as a member of itself"
msgstr "ಒಂದು ಗುಂಪು ಅದರ ಒಂದು ಸದಸ್ಯನಂತೆ ಸೇರಿಸಲು ಆಗದಿರಬಹುದು"
msgid "The default users group cannot be removed"
msgstr "ಡಿಫಾಲ್ಟ್ ಬಳಕೆದಾರರ ಗುಂಪನ್ನು ತೆಗೆದುಹಾಕಲು ಆಗುವುದಿಲ್ಲ"
msgid "change collided with another change"
msgstr "ಬದಲಾವಣೆ ಮತ್ತೊಂದು ಬದಲಾವಣೆಯೊಂದಿಗೆ ಡಿಕ್ಕಿಹೊಡೆದಿದೆ"
msgid "no modifications to be performed"
msgstr "ಯಾವುದೇ ಬದಲಾವಣೆಗಳು ನಡೆಯಬಾರದು"
msgid "limits exceeded for this query"
msgstr "ಈ ಕ್ವೇರಿಗೆ ಮಿತಿಗಳು ಮೀರಿವೆ"
#, python-format
msgid "%(info)s"
msgstr "%(info)s"
#, python-format
msgid "Certificate operation cannot be completed: %(error)s"
msgstr "ಪ್ರಮಾಣಪತ್ರದ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಆಗುತ್ತಿಲ್ಲ: %(error)s"
#, python-format
msgid "Enter %(label)s again to verify: "
msgstr "ಮತ್ತೊಮ್ಮೆ ಪರಿಶೀಲಿಸಲು %(label)s ಎಂಟರ್ ಮಾಡಿ:"
#, c-format
msgid "Passwords do not match!"
msgstr "ಗುಪ್ತಪದಗಳು ಹೊಂದಾಣಿಕೆಯಾಗುತ್ತಿಲ್ಲ!"
msgid "SOA class"
msgstr "SOA class"
msgid "Kerberos principal"
msgstr "Kerberos principal"
msgid "Base-64 encoded server certificate"
msgstr "Base-64 ಎನ್‌ಕೋಡೆಡ್ ಸರ್ವರ್ ಪ್ರಮಾಣಪತ್ರ"
msgid "Kerberos principal name for this host"
msgstr "ಈ ಹೋಸ್ಟ್‌ಗೆ Kerberos principalನ ಹೆಸರು"
msgid "Service principal for this certificate (e.g. HTTP/test.example.com)"
msgstr "ಈ ಪ್ರಮಾಣಪತ್ರಕ್ಕಾಗಿ Service principal (e.g. HTTP/test.example.com)"
msgid "automatically add the principal if it doesn't exist"
msgstr "ಸ್ವಯಂಚಾಲಿತವಾಗಿ principal ಸೇರಿಸಿ ಅದು ಅಸ್ತಿತ್ವದಲ್ಲಿ ಇಲ್ಲದಿದ್ದಲ್ಲಿ"
msgid "Reason"
msgstr "ಕಾರಣ"
msgid "Reason for revoking the certificate (0-10)"
msgstr "ಪ್ರಮಾಣಪತ್ರವನ್ನು (0-10) ರದ್ದು ಮಾಡಲು ಕಾರಣ"
msgid "Unrevoked"
msgstr "ರದ್ದು ಮಾಡಲಾಗಿಲ್ಲ"